Feb 27, 2010

ಅವಳ ನೆನಪು

ನನ್ನ ಮರೆತ ಅವಳ ನೆನಪುಗಳನ್ನು,
ಮರೆತು ಬಿಟ್ಟಿದ್ದೆನೆಂದು ಮರೆತಿದ್ದೆ..

ಮರೆತು ನಿನ್ನೆ ಮತ್ತೆ ನೆನಪಿಸಿಕೊಂಡೆ...

ಮನಸಿಗೆ ಏನೂ ಗೊತ್ತಾಗದೆಂದು,
ಶರಾಬು ಸುರಿದು ಸುಟ್ಟುಬಿಟ್ಟೆ ..

ಹಾಳಾದ ಮನಸು..!

ನೆನಪುಗಳ ಸುಟ್ಟಬೂದಿ
ವಿಭುತಿಯಂತೆ ಭಾಸವಾಗುತ್ತಿದೆ... !!


6 comments:

 1. ಅಂತೂ ನೆನಪು ನಿಮ್ಮನ್ನು ಕಾಡುತ್ತಿದೆ
  ನೆನಪನ್ನು ಕಾಡಿಸಿರಿ
  ಆಗಲೇ ಉತ್ತರ ಸಿಗುತ್ತದೆ
  ಸುಂದರ ಕವನ

  ReplyDelete
 2. ನೆನಪುಗಳು ನೆನಪಾಗಿ ಕಾಡುವುದೇಕೆ?
  ಶರಾಬು ಇರೋದೇ ಅಲ್ವಾ ಮರೆಯೋಕೆ!

  good one
  keep it up!

  ReplyDelete
 3. Ajjiya photo hagu MALEGUNDU MAATU kavana
  tumba sogasagi ede.

  ReplyDelete