One hour with Dead love !!
ಇರೋ ಸಮಯವನ್ನ ಸರಿಯಾಗಿ ಉಪಯೋಗಿಸ್ಬೇಕು, ಕಾಲಹರಣ ಮಹಾಪಾಪ- ಹೀಗೆ ಸಮಯದ ಬಗ್ಗೆ ತುಂಬಾ ಮಹತ್ವದ ಮಾತುಗಳಿವೆ. ಆದ್ರೂ, ನಾವು ತುಂಬಾ ಟೈಮ್ ವೆಸ್ಟ್ ಮಾಡ್ತೀವಿ. ಟೈಮ್ ವೆಸ್ಟ್ ಮಾಡ್ತಿದೀನಿ ಅಂತ ಗೊತ್ತಿದ್ರು ಮತ್ತೆ ಹಾಳುಮಾಡ್ತಿವಿ. but, time is TIME, no compromise - no alternative.
ಕೆಲವು ಪ್ರೀತಿಯಲ್ಲೂ ಕೂಡ ಹಾಗೆ ಜೊತೆ ಇರೋ ತನಕ ಜಗಳ ಮತ್ತು ಜಗಳ. ಆದರೆ, ಒಂದು ದಿನ ಪ್ರೀತಿಯ ಜೀವ ದೂರ ಆಗುತ್ತೆ; ಅದೃಷ್ಟಕ್ಕೆ ಭಗವಂತ ಮತ್ತೆ ಒಂದು ತಾಸು ಹೋಗಿ ಬಾ ಅಂತ ಆ ಜೀವವನ್ನ ಭೂಮಿಗೆ ಕಳಿಸಿಕೊಡ್ತಾನೆ ಅಂತಿಟ್ಕೊಳ್ಳಿ ಆಗಲೂ ಜಗಳ ಮಾಡಿದ್ರೆ ಹೇಗೆ ? ನಂತರ ಸುಮ್ನೆ ಜಗಳ ಮಾಡಿದ್ದಾಯ್ತು ಪ್ರೀತಿಯಿಂದ ಮಾತಾಡೋಣ ಅಂದುಕೊಳ್ಳುವಷ್ಟರಲ್ಲಿ ಒಂದು ತಾಸು ಮುಗಿದುಹೊಗಿರುತ್ತೆ. ಆಗಲೇ ತಿಳಿಯೋದು ಒಂದು ತಾಸು ಅಂದ್ರೆ ಎಷ್ಟು ಚಿಕ್ಕದು ಅಂತ, ಥೇಟ್ exam hall ನಲ್ಲಿ ಅನಸ್ತದಲ್ಲ ಹಾಗೆ. ಒಮ್ಮೊಮ್ಮೆ ಆಫಿಸ್ನಲ್ಲಿ ಒಂದು ತಾಸು ಹೆಚ್ಚು ಕೆಲಸ ಮಾಡೋದು ಅಂತ ಆದ್ರೆ ಅದೆಷ್ಟು ಸಲ ಟೈಮ್ ನೋಡ್ಕೊಂಡಿರ್ತಿವೋ ಏನೋ.
we need to take right decisions, do right things at right time; am i right ?
all of us know it well but, we ARE as we WERE; am i right again ?
ಸಾವಿಗೆ ಸಂಭಂದಪಟ್ಟ ಕವಿತೆಗಳನ್ನ ಓದ್ತಾಯಿದ್ದೆ, ನೀವು ಓದಿ! ಇಂಗ್ಲೀಷ್ ಕವಿ, ನಾಟಕಕಾರ Stephen phillips ಅವರ ಕವಿತೆ ಇದು. ಓದಿ.
"A Dream"
My dead love came to me, and said:
'God gives me one hour's rest,
To spend with thee on earth again:
How shall we spend it best ?'
'Why, as of old,' I said; and so
We quarreled, as of old:
But, when I turned to make my peace,
That one short hour was told.
-- by Stephen phillips
NRK;ಆಗಾಗ ನೆನಪು ಮಾಡಿಕೊಳ್ಳಬೇಕಾದಂತಹ ವಿಷಯವಿದು.ಇದ್ದಷ್ಟು ಸಮಯ ಪ್ರೀತಿಯಿಂದ ,ಸ್ನೇಹದಿಂದ ಇರಲು ಏಕೆ ಸಾಧ್ಯವಾಗುವುದಿಲ್ಲ?!!
ReplyDelete@Murthy sir:: Question remain unanswered. Thanks for the comment.
ReplyDeleteನಾಗರಾಜು
ReplyDeleteಗೊತ್ತಿದ್ದೂ.. ಗೊತ್ತಿದ್ದೂ ನಾವೆಲ್ಲ ತೀರಾ ಸಹಜವಾಗಿ ಮಾಡೊ ತಪ್ಪು ಇದು...
ಪ್ರೀತಿ ಇದ್ದವರಲ್ಲೇ ಜಗಳ..
ಪ್ರೀತಿ ಇದ್ದಲ್ಲಿ ಜಗಳ ಯಾಕೆ? ಬರಿ ಪ್ರೀತಿ ಮಾತ್ರ ಇರಬಾರದೆ?
Nice One!
ReplyDeleteellavu prashnartakavage irutte naagu... nammagaLige tappu maaDta iddeevi anta gottidru kelavomme tappu maadteevi... iruvavaregu chennagi irabeku aste...
ReplyDeleteನಿಮ್ಮ ಮಾತು ನಿಜ..
ReplyDelete@Prakash maama, Pradeep, Sugunakka & Manamukta ::
ReplyDeleteThank u :-)
ಮತ್ತೇ ಮತ್ತೇ ಮನನ ಮಾಡಿಕ್ಕೋಳ್ಳಬೇಕಾದ ವಿಷಯವಿದು..nice..
ReplyDeleteನಿಮ್ಮ ಲೇಖನ ಓದಿ ಅನ್ನಿಸಿದ್ದು ಹೀಗೆ , ಇರುವುದರಲ್ಲಿ ನೆಮ್ಮದಿ ಕಾಣದೆ ಇಲ್ಲದ ಬಗ್ಗೆ ಕಾಲಹರಣ ಮಾಡಿ ನಮ್ಮ ಜೀವನ ನರಕ ಮಾಡಿಕೊಳ್ಳುವ ನಾವು ಅರಿಯಬೇಕಾದದ್ದು ಬಹಳಷ್ಟು ಇದೆ. ನಾಗರಾಜ್ ಜೈ ಹೋ.
ReplyDeleteಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]
@Sushma & Balu sir :: Thank u
ReplyDeleteಸಮಯದ ನಿರ್ವಹಣೆ ಮತ್ತು ಅದರ ಮೌಲ್ಯದ ಬಗ್ಗೆ ಒಳ್ಳೆ ಲೇಖನ.
ReplyDeleteಪ್ರೀತಿಗೂ, ಪರೀಕ್ಷೆಗೂ ಮತ್ತು ಬದುಕಿಗೂ ಸಮಯವೇ ಅಮೂಲ್ಯ! ಒಳ್ಳೆ ತೌಲಿಕ ಅಧ್ಯಯನ.
ಸ್ಟೀಫನ್ ಫಿಲಿಪ್ಸ್ ಕವನದಲ್ಲಿ ಸಾವಿನ ಚಿತ್ರಣ ಮತ್ತು ಅವನು ದೇವರಲ್ಲಿ ಬೇಡುವ ಆ ಒಂದು ಗಂಟೆ
ಹೀಗೆ ಎಲ್ಲವೂ ಸಮಯಾಧಾರ...
ನನ್ನ ಬ್ಲಾಗಿಗೂ ಬನ್ನಿರಿ.
So true ,..have a good time :)
ReplyDeletenice.
ReplyDelete@Badarinath Sir, Vanitha madam & Satish sir :: Thank u
ReplyDeleteAwesome :)
ReplyDeleteTime,Feelings, hapiness & Pain which we had will never come nack again in OUr life.
nijavaagalu sir.yaavudannaadaroo marali padeya bahudu aadare mugida samayavannu marali padeyalu aaguvudilla.satyada lekhana sir.thumbaa chennaagide.
ReplyDelete