Aug 23, 2010

"ಪ್ರೀತಿಯ ರಾತ್ರಿ"

ಪ್ರೀತಿಯ ಕುಲುಮೆಯಲ್ಲಿ,
ಹುಸಿಮುನಿಸು ತಿಳಿಯದಂತೆ ಸೋಕಿಹೋಗುವ
ಆಗಂತುಕ.
ಕನ್ನಡಿಯಲಿ ಕಂಡ ಪ್ರತಿಬಿಂಬವೇ ಒಂದರೆಕ್ಷಣ
ಅಪರಿಚಿತ.
ಒಲವ ಸೆಳೆತಕೆ ಸೋತ ಮನಸಿಗೆ
ತಂಗಾಳಿ ಹೊತ್ತು ತರುವ ರಾತ್ರಿ
ವರ್ಣಿಸಲಾಗದ ಪ್ರಾಣ ಸ್ನೇಹಿತ.

=====
=====

27 comments:

  1. Nice!ನನಗೆ ಬೀಡಿ ಕೊಟ್ಟು ಮಜಾಪಡೆದಿದ್ದಕ್ಕೆ ಇನ್ನೊಂದು ಥ್ಯಾಂಕ್ಸ್

    ReplyDelete
  2. ಚೆನ್ನಾಗಿದೆ ಕವನ..ಆದ್ರೆ ಬಿಡಿ ಸೇದದ ಭಟ್ರನ್ನು ನಮಗೆ ತೋರಿಸಿದ್ದಕ್ಕೆ ನಿಮಗೆ ಇನ್ನೊಂದು ಥ್ಯಾಂಕ್ಸ್

    ReplyDelete
  3. ಚೆನ್ನಾಗಿದೆ, ಇನ್ನೂ ಬರೆಯಿರಿ.

    ReplyDelete
  4. ನಾಗರಾಜ್;ನನ್ನನ್ನ ಮರೀಬೇಡಿ.ನಿಮ್ಮ ಜೊತೆ ನಾನಿದ್ದೇನೆ 'ಬೇಸಿಗೆಯ ತಂಗಾಳಿಯಂತೆ'.ಬೀಡಿಪ್ರಕರಣ',ಖುಷಿ ಕೊಟ್ಟಿತು.ಧನ್ಯವಾದಗಳು.ಹನಿಗವನ ಚೆನ್ನಾಗಿದೆ.

    ReplyDelete
  5. ತುಂಬಾ ಚೆನ್ನಾಗಿದೆ...
    ಅಭಿನಂದನೆಗಳು..

    ReplyDelete
  6. @ ವಿ ಆರ್ ಭಟ್ ಸರ್: ನಾವು ನಿಮಗೆ ಶಾಕ್ ಕೊಟ್ಟು ಎಂಜಾಯ್ ಮಾಡೋಣ ಅಂದ್ರೆ, ಆಮೇಲೆ ನೀವೇ ಶಾಕ್ ಕೊಟ್ರಲ್ಲ. ನಿಮ್ಮ ಪ್ರತಿಕ್ರಿಯೆಗೆ ಥ್ಯಾಂಕ್ಸ್

    ReplyDelete
  7. @ಶಶಿ ಜೋಯಿಸ್ ಮೇಡಂ : ಪ್ರತಿಕ್ರಿಯೆಗೆ ಥ್ಯಾಂಕ್ಸ್ ಮತ್ತು ಇನ್ನೊಂದು ವಿಷಯ ತಿಳಿದಿರಲಿ ಭಟ್ ಸರ್ ಸಕಲ ಕಲಾ ವಲ್ಲಭರು ಹ್ಹ ಹ್ಹ ಹ್ಹ

    ReplyDelete
  8. @ಪರಾಂಜಪೆ ಸರ್: ಪ್ರತಿಕ್ರಿಯೆಗೆ ಥ್ಯಾಂಕ್ಸ್, ಖಂಡಿತವಾಗಿ ಇನ್ನು ಬರೆಯುವೆ. ನಿಮ್ಮ ಪ್ರೋತ್ಸಾಹ ಇರಲಿ

    ReplyDelete
  9. @ಮೂರ್ತಿ ಸರ್ : ನಿಮ್ಮನ್ನ ಮರೆಯೋದುಂಟ ಸರ್. ಬೇಸಿಗೆಯಲ್ಲಿ ತಂಗಾಳಿ ಬೀಸಿದರೆ ಹೇಳಲಾರದಷ್ಟು ಸಂತೋಷ. ಬೀಡಿ ಪ್ರಕರಣದಲ್ಲಿ ನೀವು ಭಾಗಿಯಗ್ತಿರಿ ಅಂತ ಎಕ್ಸ್ಪೆಕ್ಟ್ ಮಾಡಿರಲಿಲ್ಲ .ಪ್ರತಿಕ್ರಿಯೆಗೆ ಥ್ಯಾಂಕ್ಸ್

    ReplyDelete
  10. @ತೇಜಸ್ವಿನಿ ಮೇಡಂ: ಪ್ರೋತ್ಸಹವಿರಲಿ , ಪ್ರತಿಕ್ರಿಯೆಗೆ ಥ್ಯಾಂಕ್ಸ್

    ReplyDelete
  11. @ಮನಮುಕ್ತಾ : ಥ್ಯಾಂಕ್ಸ್ ಮೇಡಂ

    ReplyDelete
  12. @ಪ್ರಕಾಶ್ ಹೆಗ್ಡೆ : ಮಾಮ ಥ್ಯಾಂಕ್ಸ್ :-)

    ReplyDelete
  13. ನಾಗರಾಜ್.. ಪೆನ್ನು ಪೇಪರ್ ನಲ್ಲಿ ಪ್ರೀತಿಯ ರಾತ್ರಿ ಚೆನ್ನಾಗಿದೆ..
    ನಿಮ್ಮವ,
    ರಾಘು.

    ReplyDelete
  14. ನಿಮ್ಮ ಪ್ರಾಣ ಸ್ನೇಹಿತ ಜೊತೆಗಿರಲಿ.

    ಚೆನ್ನಾಗಿದೆ.

    ನನ್ನ ಬ್ಲಾಗಿಗೆ ಆತ್ಮೀಯ ಸ್ವಾಗತ.

    ReplyDelete
  15. @ಗುಬ್ಬಚ್ಚಿ ಸತೀಶ್ ಸರ್: ನಿಮ್ಮ ಹಾರೈಕೆಗೆ ಥ್ಯಾಂಕ್ಸ್. ಸಮಯವಿದ್ದಾಗಲೆಲ್ಲ ಬರ್ತಾ ಇರಿ.
    @ಶ್ರೀಧರ್ ಸರ್: ಥ್ಯಾಂಕ್ಸ್, ನಿಮ್ಮ ಪ್ರೋತ್ಸಹವಿರಲಿ . . . .

    ReplyDelete
  16. @ರಾಘು : ಪ್ರೀತಿಯ ರಾತ್ರಿಯನ್ನ ಮೆಚ್ಚಿಕೊಂಡಿದ್ದಕ್ಕೆ ಥ್ಯಾಂಕ್ಸ್. ಪೆನ್ನು ಪೇಪರಿನ ಚೀಲ ನೋಡಲು ಬರುತ್ತಾ ಇರಿ . . . .
    @ಸಾಗರದಾಚೆಯ ಇಂಚರ : ಸರ್ ತುಂಬಾ ಥ್ಯಾಂಕ್ಸ್, ಪ್ರೋತ್ಸಹವಿರಲಿ.

    ReplyDelete
  17. nagaraj..
    very nice....
    heege bareyuttiri....
    baridaada nanna taleyalli kudalu beLesalu prayatna paduttaa iri....hhaa hhaa

    ReplyDelete
  18. ಪ್ರಾಣ ಸಖಿ ಬರುವವರೆಗೆ ಸ್ನೇಹಿತ ಜೊತೆಗಿರಲಿ.
    ಚೆಂದದ ಚುಟುಕು ನಾಗಣ್ಣ.

    ReplyDelete
  19. ಚನ್ನಾಗಿದೆ ನಿಮ್ಮ ಪ್ರೀತಿಯ ರಾತ್ರಿ.
    ಹೀಗೆ ಮೂಡಿಬರಲಿ ನಿಮ್ಮಲ್ಲಿನ ಹನಿಗವನಗಳು

    ReplyDelete
  20. Preetiya raatriyali yenella adagide....ola hokkastu holeyuva bhaavadalegalu..shubashyagalu ..artgagarbhitavaagide.

    ReplyDelete