'ಬಾರ್' ಗೆ ಬಂದವರನ್ನೆಲ್ಲಾ ಕುಡುಕರೆಂದರೆ ಜೋಕೆ !!
ಕುಡುಕರಾಗಲು ಅರ್ಹತೆ ಬೇಕು, ಸ್ಥಾನಮಾನಗಳು ಬೇಕು
ಎಲ್ಲರು ಕುಡುಕರಾಗಲಾರರು,
ಅದಕ್ಕೂ ಪ್ರತಿ ಸಂಜೆ ದೀರ್ಘ ತಪಸ್ಸು ಮಾಡಬೇಕು
ತೀರ್ಥಕ್ಷೆತ್ರದಲ್ಲಿ ಕುಡಿದು, ಒಂದು ಗ್ಲಾಸನ್ನೋ ಬಾಟಲಿಯನ್ನೋ
ಟೇಬಲ್ಲಿಗೆ ಕುಟ್ಟಿ ಎದ್ದು ಹೋಗುವನು ಕುಡುಕನಲ್ಲ !!!
ಇಡೀ ಕುಡುಕ ಸಂತತಿಗೆ ಅವನು - ಅವಮಾನ, ಅಸಹ್ಯ
ನೇರವಾಗಿ ಮನೆಗೆ ಹೋದರಂತೂ, ಧರ್ಮದ್ರೋಹಿ
ಕುಡಿದು ಕುಡಿದು ಕುಡಿಯುತ್ತಲೇ ತೇಲಾಡುತ್ತಾ, ಓಲಾಡುತ್ತಾ,
ಹಾಡುತ್ತಾ ಆಯಾ ತಪ್ಪಿ ಬಿದ್ದು, ಆದ ನೋವನ್ನು ಮರೆಯಲು ಔಷಧಿಗಾಗಿ
ತಿರುಗಿ ಮದಿರಾಲಯಕ್ಕೆ ಬಂದು, ವಾಸ್ತು ಪ್ರಕಾರ ಟೇಬಲ್ಲು ಹುಡುಕಿ ಕೂತು
ಟಿಪ್ಸ್ ಹಣವನ್ನ ಮೊದಲೇ ಕೊಟ್ಟು, ಉಳಿದ ಹಣ ಮುಗಿಯುವ ತನಕ
"ಒಂದು ಲಾರ್ಜ್" ಅಂತಾನಲ್ಲ ಅವನು, ಸಾಕ್ಷಾತ್ ನಿಜ ಕುಡುಕ - ಕುಡುಕ ಚಕ್ರವರ್ತಿ
ಕುಡುಕರೆಂದರೆನು ಕಡಿಮೆಯೇ ? ಉಹುಂ !!
ಕುಡುಕರಾಗಲು ಅರ್ಹತೆ ಬೇಕು, ಸ್ಥಾನಮಾನಗಳು ಬೇಕು
ಎಲ್ಲರು ಕುಡುಕರಾಗಲಾರರು,
ಅದಕ್ಕೂ ಪ್ರತಿ ಸಂಜೆ ದೀರ್ಘ ತಪಸ್ಸು ಮಾಡಬೇಕು
=====

Naga U r gifted with writing skills.. Chennagiro things mele bari,, Odidavra mansina mele enadru effect agbeku alva?? Kudiyodralli dodda tana toriso e kavana nange sari kanalilla!! Bar annu teertha kshetrakke holiso agatyavenu alva?? Naga baridre Weight irbeku annodu nan aase.. just a suggestion..
ReplyDeleteಕವನದಲ್ಲಿನ ವ್ಯ೦ಗ್ಯ, ವಿಡ೦ಬನೆ ಚೆನ್ನಾಗಿದೆ. ಕುಡುಕರನ್ನು ಚೆನ್ನಾಗಿ define ಮಾಡಿದೀರಿ! ಅಭಿನ೦ದನೆಗಳು.
ReplyDeleteನಾಗರಾಜ್ , ಆ ಅರ್ಹತೆ ನಿಮಗೇನಾದರೂ ಇದ್ಯಾ ...
ReplyDeleteಸಾಲುಗಳು ಚೆನ್ನಾಗಿದೆ
@Bhat :: Thanks for nice comment. I concede your suggestion . . :-) thank u
ReplyDelete@Prabhamani madam :: Thank you :-)
@Sandeep :: not yet :-)
ha ha ha... :)
ReplyDelete:))
ReplyDeleteತಮ್ಮ ಅನುಭವದ ಮಾತು ಎಲ್ಲರಿಗೂ ದಾರಿದೀಪವಾಗಲಿ. :-))))))
ReplyDelete@Shivaprakash :: ha ha ha thank u
ReplyDelete@Vijayashri madam :: :-) thank u
@Sitaram sir :: sir,i am naive person :-)thank u
sakhattagide........
ReplyDeleteಕುಡುಕನ ಗುರುತು ಕುಡುಕನೇ ಬಲ್ಲ?
ReplyDelete@pravara :: Thank u
ReplyDelete@Sunaath sir :: Is it ? but, i am not :-)
Ha ha ha..Kudukara bagge tumbaa adhyayana maadida haagide....Nice....Ishta aitu
ReplyDeleteha ha chennagide definition....
ReplyDelete@Ashok sir :: ಅಧ್ಯಾಯನ ಏನು ಇಲ್ಲ ಸರ್, ಸುಮ್ನೆ ಸುತ್ತ - ಮುತ್ತ ನೋಡಿದ್ರೆ ಸಾಕು :-). ಥ್ಯಾಂಕ್ಸ್
ReplyDelete@Asha madam :: Thank u
Naga manassige touch aythu maga...
ReplyDelete