Mar 30, 2011
"ರೆಕ್ಕೆ ಬಿಚ್ಚಿತಷ್ಟೆ"--> ಕೈಜಾರುತಿದೆ ಲೇಖನಿ, ನಿದಿರೆಗೆ ಸೋತು. ನಡೆಯುತಿದೆ ಒಳಗೆ ನಿಚ್ಚಳವಾಗಿ ಕಣ್ತೆರೆಸುವ ಕಸರತ್ತು - ಸಡಿಲಾಗದ ಪಟ್ಟು. ಬೆರಳ ಬಿಸುಪಿಗೂ ನಿಲ್ಲುತ್ತಿಲ್ಲ ಲೇಖನಿ, ಮಲಗಲು ಸಾಯುತಿದೆ ನನ್ನೊಬ್ಬನನ್ನೇ - ಪರದಾಡಲು ಬಿಟ್ಟು. ಇದು ಇಷ್ಟ, ಆದರೂ ಕಷ್ಟ! ಮೈಯ ಬಿಚ್ಚಿಟ್ಟು, ಲೇಖನಿಯ ಕಾಯಲೇಬೇಕು ಕಾವು ಕೊಟ್ಟು; ಆಳಕಿಳಿದರೆ ಸಿಕ್ಕೀತು ನುಡಿಗಟ್ಟು. ಬರೆಯಬೇಕಾದದ್ದು ಸ್ಪಷ್ಟ - ಕೊಡಬೇಕಾದ ಮುತ್ತಿನಂತೆ. ಮುನಿದು ಜಾರಿದರೇನು ಲೇಖನಿ, ಅದು ಮುಂಜಾವಿಗೆ ಕೈಸೇರುವ ಹನಿ - ಅದೃಷ್ಟ. ಶೀಘ್ರಸ್ಖಲನವಾಗುವುದೇನೋ ? - ಆದರೇನು ? ಜಾರದು ಪದ, ಹದ್ದು ಮೀರದು ಹದ - ಮೊದಲೇ ರೆಕ್ಕೆ ಬಿಚ್ಚಿತಷ್ಟೆ ! !
Subscribe to:
Post Comments (Atom)
ಕೈಜಾರಿದರೇನಾಯ್ತು ಲೇಖನಿ? ನಿಮ್ಮ ಶೈಲಿ ಅಪೂರ್ವವಾಗಿದೆ!
ReplyDeleteತು೦ಬಾ ಚೆನ್ನಾಗಿದೆ ನಾಗರಾಜ್
ReplyDelete@Sunaath sir and KNP sir :: Thanks a lot
ReplyDeleteವಿಭಿನ್ನ ಶೈಲಿಯ ಬರವಣಿಗೆ... ಕೈಜಾರಿದರೂ ಎಚ್ಚರಿಸುವುದು...
ReplyDeletenice one...
ReplyDeletenice sir ... its very true ... good poems are came at late night... its my experience ..
ReplyDelete@Sugunakka and Manamukta madam :: Thank you
ReplyDelete@Nannolagina kanasu :: Thank you and plz no SIR business just call me Nagaraj :-)
ReplyDeleteಮೇಲೆ ನೋಡಿದರೆ ಕ್ಲಿಷ್ಟ ಪದಗಳು, ಸುಲಭವಾಗಿ ಜೀರ್ಣವಾಗದ ಸಾಲುಗಳು.
ReplyDeleteಒಳಗಿಳಿದರೆ ಮಾತ್ರ ಅದ್ಭುತ ಅರ್ಥ ಕೊಡುತ್ತವೆ.
Different one... Thumps Up Naga :-)
@Bhat :: Thanks a lot :-)
ReplyDeleteಲೇಖನಿ ಕೈ ಜಾರಿದರೇನು,
ReplyDeleteಮನದೊಳಗಿನ ಭಾವ ಮತ್ತು ಭಾವನೆಗಳು,
ಹೃದಯದ ಮಾತುಗಳು ಎಂದೂ ಜಾರುವುದಿಲ್ಲವಲ್ಲ
nice one.......
ReplyDelete@Giri : Exactly; It also says that, chosen path to achieve something may fail or may be it is conquered much earlier but purpose remains the same. Thank u
ReplyDelete@Dinakaranna : Anna, Thanks
ಸೊಗಸಾಗಿದೆ.....ತುಂಬಾ ಇಷ್ಟವಾಯಿತು.
ReplyDeleteನಾಗರಾಜ್,
ReplyDeleteಬರಹ ಚೆನ್ನಾಗಿದೆ..ಆದ್ರೆ ಕವನದ ರೂಪದಲ್ಲಿದ್ದರೆ ಚೆನ್ನಾಗಿತ್ತೇನೋ ಅನ್ನಿಸಿತ್ತು..
nice
ReplyDelete@Shivanna :: Thanks, nAnu kavana rUpadalle baredaddu Adhre hIge mUdide.
ReplyDelete@Sitaram Sir :: Thank you
nimma blog ge nanna modala bheti.. Sundara taana...nimma barahagalu ishtavadavu...
ReplyDelete@Ashok sir : Hearty Well Come. Thank you very much, plz keep visiting.
ReplyDeletevaaaaaaH
ReplyDelete@mAma: Thanks :-)
ReplyDeleteFantastic nagarj, i missed them all:-( long before i could have read them:-) all the very best!!!
ReplyDeleteಚೆನ್ನಾಗಿದೆ ..........:)
ReplyDeleteತುಂಬಾ ಚೆನ್ನಾಗಿದೆ ನಾಗಾರಜ್ ...
ReplyDeleteಆಳಕಿಳಿದರೆ ಸಿಕ್ಕೀತು ಮುತ್ತು
ಆಳಕಿಳಿಯುವುದು ಕಷ್ಟ ..ಆದರೂ ಇಷ್ಟ .
ತುಂಬಾ ಚೆನ್ನಾಗಿದೆ.
as always.. sooooooper naagu :)
ReplyDelete