"ನಾನೂ ಒಂದು ಪದ . . . . "
ಏಕಾಂತದಲ್ಲಿ ಅವಳ ಮುಂದೆ ಹಾಡಬೇಕೆಂದು
ಹೂವು, ಚಂದ್ರ, ಮಳೆ, ತಂಗಾಳಿ - ಎಲ್ಲವನ್ನ ಪೋಣಿಸಿ
ಇಷ್ಟಪಟ್ಟು, ಪ್ರೀತಿಯಿಂದ ಒಂದು ಪದ ಕಟ್ಟಿದ್ದೆ.
ಆಗ,
ಹಾಡಲು ಒಂದೇ ಒಂದು ಅವಕಾಶ ಕೊಡಲಿಲ್ಲ; ಆಕೆ.
ನಾನು ಪ್ರಯತ್ನಿಸಿದೆನಾದರು, ನಾನೂ ಸುಮ್ಮನಾಗಿಬಿಟ್ಟೆ
ಕಾಲಪಲ್ಲಟಕ್ಕೆ ಯಾರ ಹಂಗು - ನನ್ನದಾ ? ಅವಳದಾ?
ಚಲಿಸುತ್ತಲೇ ಬಂತು, ನಿಲ್ಲಿಸಲು ನಾನು ಪ್ರಯತ್ನಿಸಲಿಲ್ಲ
**
ಅನಿರೀಕ್ಷಿತವಾಗಿ ಎದುರಿಗೆ ಬಂದು ನಿಂತಿದ್ದಾಳೆ,
ಅವಳಲ್ಲಿ ನಿಶ್ಯಬ್ದಕ್ಕಿಂತ ಮೆಲು ಮಾತು - ಮತ್ತೇನು ಉಳಿದಿಲ್ಲ
ಈಗ,
ಕಷ್ಟಪಟ್ಟರೂ, ಯಾಕೋ ಒಂದು ಸಾಲು ನೆನಪಾಗುತ್ತಿಲ್ಲ,
ಮರೆತ ಮಾತನ್ನ ಕೆದಕುವ ಪುರಸೊತ್ತು ನನಗಿಲ್ಲ.
ನಿಜ - ನಾನು ಒಮ್ಮೆ ಪದ ಕಟ್ಟಿದ್ದೆ.
=====
=====
May 21, 2011
Subscribe to:
Post Comments (Atom)
ತುಂಬಾ ಸರಳವಾಗಿ..
ReplyDeleteನೇರವಾಗಿ ಒಳಗಿನ ಭಾವಗಳನ್ನು ಬಿಂಬಿಸುವ "ಪದ ಕಟ್ಟಿದ್ದೆ" ಇಷ್ಟವಾಯಿತು...
ಆ ಪದವೇ ಅವಳಲ್ಲಿನ ಪ್ರೀತಿ ತೋರಿಸುತ್ತೆ.... ಚೆನ್ನಾಗಿದೆ ನಾಗು..
ReplyDeleteಈಗ ಪದ ಮರೆತಿದ್ದರೂ ಕಣ್ಣಿನ ಭಾವ ಆ ಪದದ ಅರ್ಥ ಮಾಡಿಸುತ್ತೆ....
ReplyDeleteಚೆನ್ನಾಗಿದೆ ಸಾಲುಗಳು....
ಸೊಗಸಾದ ಭಾವನಾಲೋಕ. ಮಾತು ಬೆಳ್ಳಿಯಾದರೆ, ಮೌನ ಬಂಗಾರ.
ReplyDeleteನಾಗ್ ಪದ ಕಟ್ಟೋಕೆ ಹೆಣ್ಗಾಡಬೇಕಿಲ್ಲ ..ಮನಮುಟ್ಟೋದು ಮುಖ್ಯ ಅನ್ನೋದು ನಿನ್ನ ಕವನ ಹೇಳುತ್ತೆ...ನೈಸ್ ಮಗಾ....ಕೀಪ್ ಇಟ್ ಅಪ್ಪು...
ReplyDeleteThanks to wonderful pals :-)
ReplyDeleteನಾಗರಾಜ್,
ReplyDelete"ಮರೆತ ಮಾತನ್ನ ಕೆದಕುವ ಪುರಸೊತ್ತು ನನಗಿಲ್ಲ" ಖಂಡಿತ ಆ ಸಮಯ ಹಾಗೆ ಇರುತ್ತದೆ. ಪದಗಳ ಭಾವುಕತೆ ತುಂಬಾ ಚೆನ್ನಾಗಿದೆ....
@Shivanna: Thank you
ReplyDeletevery nice. I think "neevu aaga kattida pada" might not even stay relevant now. Time changes everything.
ReplyDeletevery nice poem.
ನೀವು ಪದ ಕಟ್ಟಿರುವ ಶೈಲಿ ಚೆನ್ನಾಗಿದೆ.
ReplyDeleteಹೂವು, ಚಂದ್ರ, ಮಳೆ, ತಂಗಾಳಿ ಮತ್ತೆ ನಿಮ್ಮ ಬಾಳಲ್ಲಿ ಬರಲಿ .
Kalada joteyalli kaviteyu kaledu hoytu ansutte.. Chennagide Naga :-)
ReplyDeleteThanks to all
ReplyDeleteNice !
ReplyDeleteಮನಸು ತಟ್ಟಿ ಬಿಟ್ಟಿತು...
ReplyDelete@V.R.Bhat sir n Raaji:: Thank you
ReplyDeleteಪದಗಳ ಸಾಲು ಚೆನ್ನಾಗಿದೆ... ಭಾವ ದೊಡ್ಡದಿದೆ
ReplyDelete@Kiran:: Thank you
ReplyDeletevery touchy lines...........:):)
ReplyDeleteThis comment has been removed by the author.
ReplyDeleteHats of to the feeling Raaja :)
ReplyDeleteexallant sir..............
ReplyDelete