Jun 22, 2010

"ತೀರದ-ಹನಿ"

ಬೆಟ್ಟದ ತುತ್ತತುದಿಯಲಿ
ಅರಳಿ ನಿಂತ ಹೂವಿನಂಚಲಿ
ಜಾರಲು ಕಾದಿರುವ ತಣ್ಣನೆ ಹನಿ,
ನೀನು.
ನಿನ್ನ ಮುಂಗುರುಳಿಗಂಟಿದ
ಹನಿಗಾಗಿ ಕಾದಿರುವೆ
ದಾಹ ತೀರದ
ಸಾಗರ ತೀರ,
ನಾನು.

=====


17 comments:

  1. ತುಂಬಾ ಚೆನ್ನಾಗಿದೆ

    ReplyDelete
  2. ಅದ್ಭುತ ಕಲ್ಪನೆ "ದಾಹ ತೀರದ ಸಾಗರ ತೀರ".
    ಚೆ೦ದದ ಚುಟುಕು.

    ReplyDelete
  3. @(Guru,Murthy,sagari and Sitaram) sir: Thanks a lot for ur valuable terms. thank u

    ReplyDelete
  4. Dhaha tirada sagara teera.. adhbutha kalpane anna.

    ReplyDelete
  5. ದಾಹ ತೀರದ ಸಾಗರಕೆ
    ಒಂದೇ ಒಂದು ಹನಿ ಸಾಕೆ?
    ಚನ್ನಾಗಿದೆ.

    ReplyDelete
  6. @ ಮನದಾಳದಿಂದ : ಒಂದೇ ಒಂದು ಹನಿ ಸಾಕು,
    ಮುಂಗುರುಳಲಿ ನಲಿದಾಡುವ
    ಹನಿಯೇ ಆಗಿರಬೇಕು.

    ReplyDelete
  7. ಚುಟುಕ ತುಂಬಾ ಚೆನ್ನಾಗಿದೆ.
    ನಿಮ್ಮವ,
    ರಾಘು.

    ReplyDelete
  8. ಸಾಗರ ತೀರಕ್ಕೆ ತೀರದ ದಾಹ...ಚೆನ್ನಾಗಿದೆ.

    ReplyDelete
  9. @ Narayan Bhat sir: thanks a lot to your comment.

    ReplyDelete
  10. tumbaa chennaagide...... bhaavanegala saalugalu.....

    ReplyDelete