"ಪ್ರೇಮಕಾವ್ಯ"
ಅದೆಲ್ಲೋ ಕುಳಿತು
ಅದೆಲ್ಲೋ ನಿಂತು
ನಿನ್ನ ಏಕಾಂತ ಗರ್ಭವತಿಯಾದಾಗ
ನೀ ಕಂಡ ಕನಸುಗಳನ್ನ, ನಾ ಹೇಗೆ ತಾನೇ ಬಲ್ಲೆ.
ಅದೆಷ್ಟು ಸುಂದರವಾಗಿರಬೇಕು ನೀನು ಚೆಲುವೆ
ನಿನ್ನ ಬರಹವೇ ವರ್ಣಿಸಲಾಗದಷ್ಟು ಚೆಂದವಾಗಿದೆಯಲ್ಲೆ.
ಭಾವನೆಗಳ ಗಟ್ಟಿತನಕೆ,
ವಾಸ್ತವಕೆ ಹತ್ತಿರವಿರುವ ನಿನ್ನ ಕನಸುಗಳಿಗೆ
ಬೆಲೆ ಕಟ್ಟಲು ಸೋತಿರುವೆ ನಾನಿಲ್ಲಿ.
ನೀ ಬರೆದ ಪ್ರತಿ ಪ್ರೆಮಪತ್ರವೂ
ಮಹಾಪ್ರೇಮಕಾವ್ಯವಾಯಿತು ಎದೆಯಲ್ಲಿ.
ಕಾದು ಕುಳಿತಿರುವೆ
ಮತ್ತೊಂದು ಪ್ರೇಮಕಾವ್ಯದ ನಿರೀಕ್ಷೆಯಲ್ಲಿ . . . .
=====
=====
Oct 21, 2010
Subscribe to:
Post Comments (Atom)
Very good, Idella hegaytu?
ReplyDeleteಹಹಹ...ಮಹೇಶ್ ಪ್ರಶ್ನೆ ನನ್ನ ಮನಸಲ್ಲೂ ಯಾಕಂದ್ರೆ ..ನಾರಾಯಣ ..ನಾರಾಯಣ,,,ಪಾಪ ಸ್ಟುಡೆಂಟು ನೀನು,,,ಬಿಡು ಮತ್ತೆ ಕೇಳ್ತೀನಿ ಸಿಕ್ಕಾಗ...ಅಂದಹಾಗೆ ..ಇದು ಯಾರು..??!!
ReplyDeletekavite chennagide.
ReplyDeleteಚೆನ್ನಾದ ಮತ್ತೊಂದು ಕಾವ್ಯದ ಜೊತೆ ಕನ್ನಿಕೆಯೂ ಬೇಗ ಸಿಗಲಿ :)
ReplyDeletenice...:)
ReplyDelete@ಮಹೇಶ್ ಸರ್: ಇದೆಲ್ಲ ಇನ್ನು ಆಗಿಲ್ಲ.
ReplyDelete@ಆಜಾದ್ ಸರ್: ಇನ್ನು ಯಾರು ಸಿಕ್ಕಿಲ್ಲ.
@ರಂಜಿತ: ಕನ್ನಿಕೆ ಸಿಕ್ಕ ತಕ್ಷಣ ನಿಮಗೆ ಮೊದಲು ತಿಳಿಸೋದು ಹ್ಹ ಹ್ಹ ಹ್ಹ
@ಬಾಲು ಸರ್,@ವಿಜಯಶ್ರೀ:: ನಿಮ್ಮ ಪ್ರೋತ್ಸಾಹ ಹೀಗೆ ಇರಲಿ.
Thanks to all
Nice one :)
ReplyDeletevery nice... good luck...
ReplyDeleteನಾಗರಾಜ್;ಸೂಪರ್ ಪ್ರೇಮ ಕಾವ್ಯ!ಅಭಿನಂದನೆಗಳು.
ReplyDeleteಪ್ರೇಮ ನಿವೇದನೆ.. ಚೆನ್ನಾಗಿದೆ..
ReplyDeleteಅನ೦ತ್
ನಿಮ್ಮ ಕಾವ್ಯ ಚೆನ್ನಾಗಿದ್ದಾಳೆ..ನಿಮಗೆ ಅವಳು ಬೇಗ ಸಿಗಲಿ ಅಂತ ನನ್ನ ಹಾರೈಕೆ.
ReplyDeleteಕನಸು ನನಸಾಗಲಿ,ನಿರೀಕ್ಷೆ ನಿಜವಾಗಲಿ,ಕಾವ್ಯ ಕನ್ನಿಕೆಯಾಗಿ ಸಿಗಲಿ.ಅಭಿನ೦ದನೆಗಳು.
ReplyDeleteನಾಗು,
ReplyDeleteಮತ್ತೊಂದು ಪ್ರೇಮಕಾವ್ಯದ ನಿರೀಕ್ಷೆಯಲ್ಲಿ . . . .
ನಿರೀಕ್ಷೆ ನಿಜವಾಗಲಿ,....
Big Thanks to ALL . . . .
ReplyDeletenaga yaranna nenaskond bardidya helu......kanditha innond prema patra baritare bidu!!!!!!!!!!!!e premakavya super agide....
ReplyDeleteನಾಗರಾಜರೇ, 'ಏಕಾಂತ ಗರ್ಭವತಿಯಾದಾಗ'ಕಲ್ಪನೆ ಸೊಗಸಾಗಿದೆ!
ReplyDeletenice
ReplyDelete