"ಕನ್ನಡದ ಹೂಬಾಣ"
[2008 ರಲ್ಲಿ ಕನ್ನಡ ಭಾಷೆಗೆ ಶಾಸ್ತ್ರಿಯ ಸ್ಥಾನಮಾನ ದೊರಕಿದಾಗ, ನಾನು ಇಂಜಿನಿಯರಿಂಗ್ ಓದುತ್ತಿದ್ದ ಕಾಲೇಜಿನ ರಾಜ್ಯೋತ್ಸವ ಕಾರ್ಯಕ್ರಮಕ್ಕಾಗಿ ಕೆಲವು ಸಾಲುಗಳನ್ನ ಬರೆದಿದ್ದೆ. ಈಗ ಅದನ್ನ ನಿಮ್ಮ ಮುಂದಿಡುತ್ತಿದ್ದೇನೆ. ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಷಯಗಳು, ಸದಾ ನಗುವಿರಲಿ ]
ದಶಕಗಳ ಪರಿಶ್ರಮದಿಂದ
ದೊರಕಿದೆ ಕನ್ನಡಕ್ಕೆ ಶಾಸ್ತ್ರಿಯ ಸ್ಥಾನಮಾನ
ಈ ನೀರು,ಭೂಮಿ
ಗಾಳಿ, ಆಕಾಶ ನಮ್ಮದೇ
ಕನ್ನಡಮ್ಮ ನಿನಗೆ ತುಂಬು ಹೃದಯದಿಂದ ನಮನ.
ಕಾಪಾಡಿಕೊಳ್ಳಬೇಕಿದೆ
ನಮ್ಮ ಕನ್ನಡ ಭಾಷೆಯನ್ನ, ಬನ್ನಿ
ಅದಕ್ಕಾಗಿ ಜೊತೆಯಾಗಿ ಸಂಬ್ರಮಿಸೋಣ, ದುಡಿಯೋಣ.
ಎಲ್ಲರ ಮನಸಿಗೆ ಸುಮಧುರ
ಗಾಯವನ್ನುಂಟುಮಾಡಲಿ,
ಕನ್ನಡದ ಹೂಬಾಣ
ಕನ್ನಡದ ಹೂಬಾಣ
=====
=====
Oct 30, 2010
Subscribe to:
Post Comments (Atom)
ಸಾ೦ದರ್ಬಿಕ ಕವನಕ್ಕೆ ಅಭಿನ೦ದನೆ,ತಮಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
ReplyDeleteಕನ್ನಡವೆಂದರೆ ಕುಣಿವುದೆನ್ನ ಮನ!
ReplyDeleteನಾವ್ ಕನ್ನಡಿಗರು ಒಂದೆನ್ನೋಣ.
ಕನ್ನಡದಲ್ಲಿ ನುಡಿಯುತ ,ನಲಿಯುತ
ಕನ್ನಡ ತಾಯಿಗೆ ನಮಿಸೋಣ .
ಕನ್ನಡ ರಾಜ್ಯೋತ್ಸವದ ಶುಭಾಶಯಗಳು.ನನ್ನ ಬ್ಲಾಗ್ ಬರಹ ಶತಕ ಪೂರೈಸಿದೆ.ಶತಕದ ಸಂಭ್ರಮ ಹಂಚಿಕೊಳ್ಳಲು ಬ್ಲಾಗಿಗೆ ಸ್ವಾಗತ.
ನಾಗರಾಜ್,
ReplyDeleteಆಗ ಬರೆದ ಕವನ ಈಗಲೂ ಚೆನ್ನಾಗಿದೆ. ನಿಮಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
sundara kavanakke danyavadagalu nagraj...
ReplyDeletenimagu kannada rajyotshavada shubhashayagalu... :)
ಕವನ ಚೆನ್ನಾಗಿದೆ.... ರಾಜ್ಯೋತ್ಸವದ ಶುಭಾಶಯಗಳು
ReplyDeleteನಾಗರಾಜು..
ReplyDeleteಚಂದದ ಕವನ...
ರಾಜ್ಯೋತ್ಸವದ ಶುಭಾಶಯಗಳು...
ಒಳ್ಳೆಯ ಕವನ..
ReplyDeleteರಾಜ್ಯೋತ್ಸವದ ಶುಭಾಶಯಗಳು.
ಚೆಂದದ ಸಾಲುಗಳ ಹೊಂದಿಸಿದ್ದಕ್ಕೆ ಧನ್ಯವಾದಗಳು......
ReplyDeleteಕನ್ನಡ ಹಬ್ಬದ ಶುಭಾಷಯಗಳು.......
ಚಂದದ ಕವನ..
ReplyDeleteಕನ್ನಡ ರಾಜ್ಯೋತ್ಸವದ ಶುಭಾಶಯಗಳು.....
ಚೆಂದದ ಆಶಯ.
ReplyDeleteಚಂದದ ಕವನ, ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
ReplyDeleteಕನ್ನಡ ರಾಜ್ಯೋತ್ಸವದ ಶುಭಾಶಯಗಳು
ReplyDeleteOlle kavana Sir.. Nice one!
ReplyDelete