Jan 22, 2010

"ಅಮ್ಮ"


ತಾಯಿಯ
ಬಾಳೊಂದು ಹಂದರ

ಅವಳ ಮನಸೆಂಬುದು ವಿಶಾಲ ಮರ

ಮರದಲ್ಲೊಂದು ಪುಟ್ಟ ಮಂದಿರ

ಮಂದಿರದಲ್ಲಿ ತನ್ನ ಮಗುವೇ ಪೂರ್ಣಚಂದಿರ

=====
=====

2 comments: