Jan 30, 2010

"ಮಧುಪಾನ"


ಉಸಿರು ನಿಲ್ಲಿಸೋ,

ಮಧುಪಾನಕೆ ದಾಸನಾಗಿರುವೆ.

ಅವಳ ಮರೆಯಲೆಂದು

ನಾ ಬದುಕಿರುವೆ.

ವಿಧಿಯಾಟವೇನೋ ಗೊತ್ತಿಲ್ಲ,

ಕುಡಿಯುವ ಪ್ರತಿ ಹನಿಯಲ್ಲೂ

ಕಾಣುವಳು ನನ್ನ ಚೆಲುವೆ.

=====
=====

1 comment:

  1. ಪ್ರೀತಿಗೆ ಅಷ್ತು ಬೆಲೆ ನೀ ಕೊಟ್ಟಿರುವೆ , ಆದ ಕಾರಣ ಪ್ರತಿ ಹನಿಯಲ್ಲೂ ಕಾಣುತಿಹಳು ಆ ನಿನ್ನ ಚೆಲುವೆ.

    ReplyDelete