Jan 30, 2010

"ತಪಸ್ಸು"


ಒಲವು
,

ವಯಸ್ಸಿನ ಮೇಲೆ ಆಪಾದನೆ

ಹೊರಿಸುವ

ಪರಿತಪಿಸುವ ಮನಸಿನ

ತಪಸ್ಸು.





(ವಿಜಯಕರ್ನಾಟಕದಲ್ಲಿ ಪ್ರಕಟಗೊಂಡಿದೆ)

=====
=====

1 comment:

  1. ಆ ತಪಸ್ಸು ಫಲಿಸಿದರೆ ಬಾಳು ಎಷ್ಟು ಸೊಗಸು ????

    ReplyDelete