skip to main |
skip to sidebar
"ಬರಹಗಾರ-ಮೀನುಗಾರ"
ಸುಂದರ ಪ್ರೇಮ ಪತ್ರಿಕೆಗೆ,
ಹೃದಯವೀಗ ಪ್ರೀತಿ ಅಂಕಣದ ಬರಹಗಾರ.
ಚೆಂದಗೆ ಮಾತಾಡುವ ಮುದ್ದು ವರದಿಗಾರ.
ಪ್ರೇಮ ಮಹಾಸಾಗರದಲಿ,
ಹೃದವೀಗ ಆಸೆ, ಭಾಷೆಗಳೆಂಬ
ಪುಟ್ಟ ಪುಟ್ಟ ಮೀನುಗಳನ್ನ ಉಸಿರಿಗಿಂತ ಹೆಚ್ಚು ಪ್ರೀತಿಸಿ
ಬದುಕು ಕಟ್ಟಿಕೊಡುವ ಮೀನುಗಾರ.
=====
=====
inna continue mado idanna..
ReplyDeleteswalpa feelings haaaku...
ಇಷ್ಟೆಲ್ಲಾ ಬರುವ ನೀನು ಮುದ್ದು ಕಲೆಗಾರ :)
ReplyDelete