Jan 30, 2010

"ಶಿಫಾರಸು"


ಪ್ರೀತಿ ತರಗತಿಯಲ್ಲಿ

ತರಬೇತಿ ಪಡೆದು ಬಂದಿರುವೆ !

ಸಂದರ್ಶನದಲ್ಲಿ ಪರಿಗಣಿಸದೆ

ಪರಿತಪಿಸುವಂತೆ ಮಾಡಿದೆ ! !

ಪ್ರೆಮದನುಭವ ಇಲ್ಲವೆನ್ನುವ

ಎದೆಯ ಶಿಫಾರಸು ಕೇಳದೆ ! ! ! ?

=====
=====

1 comment:

  1. ಪ್ರೇಮಕ್ಕೆ ಅನುಭವ ಬೇಡ. ಹೊಸದಾಗಿ ಪ್ರೆಮಿಸಿದ್ರೆನೆ ಪ್ರೇಮ ಮಧುರ.

    ReplyDelete