Jan 12, 2010

"ಸ್ನೇಹದನಿ"


ಮರೆಯಬೇಕೆನಿಸಿದರೆ,

ಮರೆಯಲು ಪ್ರಯತ್ನಿಸು !

ಮರೆಯಲಾಗದಿದ್ದರೆ ಕ್ಷಮಿಸು !!

ಕಾರಣ, ಎಂದೆಂದಿಗೂ ಮರೆಯಲಾಗದ ಸನಿಹ,

ಸ್ನೇಹ !!!

=====
=====

1 comment: