Jan 30, 2010

"ಶಾಶ್ವತ"


ವಿರಹದಸ್ಥಿಪಂಜರಕೆ,

ಚೆಂದದ ಹೊದಿಕೆ ಪ್ರೇಮ.

ಮೋಹದ ಪ್ರೇಮ ಅನಿಶ್ಚಿತ.

ಆರಲಾರದ ಚಿತೆ,

ಎದೆಯೊಳಗಿನ ವಿರಹ

ಅದು ಶಾಶ್ವತ !

=====
=====

1 comment:

  1. ಚೆನ್ನಾಗಿ ಬರೀತಾ ಇದಿಯಾ. ಹಾಗೆ ನನ್ನ blog ನು check ಮಾಡು.

    ReplyDelete