Jan 24, 2010

"ಕಥೆ"

ಸಣ್ಣ 'ಕಥೆ' ಬರೆಯಲು ಕುಳಿತೆ,

ಜೊತೆಗಿದ್ದವಳು ಎದ್ದು ಹೋದಳು.

ಬರೆದು ಮುಗಿಸುವಷ್ಟರಲ್ಲಿ
'ಕಾದಂಬರಿ'ಯಾಗಿತ್ತು !




(ವಿಜಯಕರ್ನಾಟಕದಲ್ಲಿ ಪ್ರಕಟಗೊಂಡಿದೆ)

=====
=====

2 comments: